Today is International Yoga day. Celebs for their fitness perform yoga for sure. Here are some celebs in different yoga poses <br /> <br /> ಇಂದು ಅಂತಾರಾಷ್ಟ್ರೀಯ ಯೋಗ ದಿನ. ಸ್ಯಾಂಡಲ್‌ವುಡ್ ತಾರೆಯರು ತಮ್ಮ ಫಿಟ್ನೆಸ್‌ಗಾಗಿ ಯೋಗ ಮಾಡೋದು ಸಹಜ. ಅದೇ ರೀತಿ ಕೆಲ ನಟ-ನಟಿಯರು ಯೋಗ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ, ಫೋಟೋಗಳನ್ನು ಹಂಚಿಕೊಂಡಿದ್ದಾರೆ. <br />